Join WhatsApp Join Telegram Follow Facebook

150 ವರ್ಷ ಹಳೆಯ ಕಬ್ಬಿಣಗಾಣ ಯಂತ್ರ ಧರ್ಮಸ್ಥಳ ವಸ್ತುಸಂಗ್ರಹಾಲಯಕ್ಕೆ ದಾನ – ಕಾಲ್ಗೆರೆ ಗ್ರಾಮಸ್ಥರ ವಿಶಿಷ್ಟ ಕಾರ್ಯ

150 ವರ್ಷದ ಹಳೆಯ ಯಂತ್ರ ಧರ್ಮಸ್ಥಳಕ್ಕೆ ದಾನ

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿ ವ್ಯಾಪ್ತಿಯ ಕಾಲ್ಗೆರೆ ಗ್ರಾಮದಲ್ಲಿ ಒಂದು ಮಹತ್ವದ ಸಾಂಸ್ಕೃತಿಕ ಸ್ಮರಣೀಯ ಕಾರ್ಯ ನಡೆದಿದೆ. ಸುಮಾರು 150 ವರ್ಷಗಳ ಹಳೆಯ ಕಬ್ಬಿಣಗಾಣ ಯಂತ್ರದ ಒಂದು …

Read more